Troll Song Kannada Lyrics

Troll Song Kannada Lyrics By Aishwarya Rangarajan. Troll Song Kannada Song.

Troll Song Kannada Lyrics

ಟ್ರೋಲ್‌ ಆಗುತ್ತೆ ಇದು ಟ್ರೋಲ್‌ ಆಗುತ್ತೆ
ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ
ಕೆಲ್ಸ ಇಲ್ಲದವರಿಗೆ ಟೈಮ್‌ ಪಾಸ್‌ ಆಗುತ್ತೆ

ಫೇಮಸ್‌ ಆದ್ರೆ ಟ್ರೋಲ್‌ ಆಗೋದ್‌
ಸಹಜ ಕನೆ ಇಲ್ಲದಿದ್ರೆ ನೋವು ಕನೆ
ಕ ಟ್ರೆಂಡ್‌ ಆಗೊಗ್ಗಿ ಲೈಕ್ಸ್‌ ಬರ್ಲಿ
ಇನ್ನು ಜಾಸ್ತಿ ಶೇರ್‌ ಆಗ್ಲಿ
ಶತ ಇದು ಅವನಿಗು ರೀಚ್‌ ಆಗ್ಲ್

ಅವನೊಬ್ಬ ಏನ್‌ ಆರ್‌ ಹೀರೋನಾ ಯಾಕೆ
ಅವನ್‌ ಕರಿಮಣಿ ಮಾಲಿಕನ ಅಲ್ಲ
ಕ ಬೆಳ್ಳುಳ್ಳಿ ಕಬಾಬ್‌ ಒನ್‌ ಮೋರ್‌
ಜ್ನ ದ
ಲ್ಲ ಬನ್‌ ಮೋರ್‌ ನಾ ನಿಂಗ್‌ ಹೆಂಗ್‌ ಪುಂಗ್ಲಿ

ಆಲ್‌ ರೈಟ್‌ ಮುಂದುಕ್‌ ಹೋಗೋಣ ಯಾಕೆ
ಸ ವ್ರಾಂಗ್‌ ಆಗ್ತನ್‌ ರಂಗಣ್ಣ ಒಕೆ
ದ ನಿಂತ್ರೆ ನಾವು ಜೋಡೆತ್ತಂಗೆ.
ಲ 8 ಗೆಲುವು ಅಕ್ಕುಂದೆ

ಇಡಿ ರಾಜ್ಯಕ್ಕೇನೆ ಖುಷಿ ಕೊಡೊ ಸುದ್ದಿ ಇದೆ
ದ ಯಾಕೆ ಮನಸ್ಸು ತಾಯಿ ಅಷ್ಟೇ ಎನಂತಿರಾ
ಹೆ ಲಾರಿ ಡ್ರೈವರಾ ನನ್ನ ಲವ್ಟರಾ

ಲವ್‌ ಅಲ್‌ ಗುಮ್ಸ್‌ಕೊಂಡು ತಗಡ್‌
ಆಗೊಗೋ ಅವನು ಕಂಗ್ರಾಜುಲೇಷನ್‌ ಬ್ರದರ್‌
ಹ್ವಲಯ್ಯೋ ಕರ್ಮಾ ಇದು ಹಂಸಲೇಖ ಟ್ಯೂನ್‌ ಕನೆ
ನಿನ್‌ ಮೇಲ್‌ ಕೇಸ್‌ ಆತ್ತಾರೆ ಕನೆ

ಟ್ರೋಲ್‌ ಆಗುತ್ತೆ ಇದು ಟ್ರೋಲ್‌ ಆಗುತ್ತೆ
ಇನ್‌ಸ್ಟಾದಲ್ಲಿ ತುಂಬಾ ರೀಲ್‌ ಆಗುತ್ತೆ
“ಕೆಲ್ಸ ಇಲ್ಲದವರಿಗೆ ಫುಲ್‌ ಮೀಲ್ಸ್‌ ಆಗುತ್ತೆ

ಇವಲ ಹೀರೋ ಎಲ್ಲಿದ್ಯಪ್ಪಾ ಹಾ
ಜನಗಳ ಮಧ್ಯ ಇದ್ದಿನಪ್ಪ ಹೋ
‘ ನಾನು ನಂದಿನಿ ಪಿಜಿ ಲ್ಲಿ ಇರ್ತೀನಿ
ಮ, ಓನರ್‌ ಆಗಿ ಕಾಯ್ತೀನಿ

ಅವನ ಅತ್ರ ಅಂತದ್‌ ಏನ್‌ ಇದೆ ಹೂ
ಯಾಕ್‌ ಇಷ್ಟೊಂದ್‌ ಗೂಸ್‌ಬಂಪ್ಸ್‌
ಆಗಿದ ಹಾ ಡೋಲೋ 650
ಉಲ ರಾಗಿ ಹಿಟ್ಟು ತಿಂತ ಮಲ್ಕೊಳ್ಳಿ

ಆ ಸುಂದರಿ ಸನ್‌ ಸಿಎಂ
ಅಗೊಕ್‌ ಬಿಡೊದಿಲ್ಲ
ಈ ಬಡವರ ಮಕ್ಸ ಪ್ರೀತಿ
ಮೌಳ್ಯಕ್‌ ಆಗೊದಿಲ್ಲ

ಇದು ಕಚಿತನೆ ಇದು ಉಚಿತನೆ
ಇದು ನಿಶ್ಚಿತನೆ ನನ್ನದೆಲ್ಲ ಅವನಿಗೆ
ಫ್ರೀ ಪ್ರೀ ಪ್ರೀ ಫ್ರೀನೆ ಆಯ್ಯೋ ಕರ್ಮಾ
ಆ ಚಂದ್ರು ಹೈಪ್‌ ಕನೆ
ಟಟ ್‌ಚಟ್ಮ್ಪಫಧ್ಹ್ಪ್ಪ

ಟ್ರೋಲ್‌ ಆಗುತ್ತೆ ಇದು ಟ್ರೋಲ್‌ ಆಗುತ್ತೆ
ಇನ್‌ಸ್ಟಾದಲ್ಲಿ ತುಂಬಾ ಠೀಲ್ಸ್‌ ಆಗುತ್ತೆ.
ಕೆಲ್ಸ ಇಲ್ಲದವರಿಗೆ ಟೈಮ್‌ಪಾಸ್‌ ಆಗುತ್ತೆ
ಎಮು ದ ಬಂ ಜು ಓಜಎ1
ಸಹಜ ಕನೆ ಇಲ್ಲದಿದ್ರೆ ನೋವು ಕನೆ

Video