Sankranthi Sanjeli Lyrics In Kannada- Kaiva

Sankranthi Sanjeli Lyrics In Kannada. Sankranthi Sanjeli Song Sung By B Ajaneesh loknath, Aishwarya Rangarajan. Dr. V Nagendra prasad Has Written Sankranthi Sanjeli Lyrics. The Music Is Composed By B. Ajaneesh loknath. The Music Video Directed By Jayathirtha. Sankranthi Sanjeli Music Video Features Dhanveerrah, Megha Shetty.

Sankranthi Sanjeli Lyrics

ಓ ದೇವರೇ ನೀನಿದ್ದರೆ ನೋಡು
ಕೈ ಸನ್ನೆ ಕಣ್ಣ್ ಸನ್ನೆಯ ಪಾಡು
ಒಂಚೂರು ನೀನಿತ್ತ ಗಮನಾ ಕೊಡು….

ಸಂಕ್ರಾಂತಿ ಸಂಜೇಲೀ ಹಚ್ಚಿಟ್ಟ ದೀಪ
ಚೆಲುವೆ ನಿನ್ನ ಕಣ್ಣು ಚೆಲುವೆ ನಿನ್ನ ಕಣ್ಣು…
ಓ ಚಂದ್ರ ನಕ್ಷತ್ರ ಒಂದಾದ ರೂಪ
ನನಗೆ ನೀ ಮಜನು ನನಗೆ ನೀ ಮಜನೂ…
ಪ್ರೇಮ ಆರಂಭವಾದಾಗಲೇ
ಕಣ್ಣಾ ತುಂಬಾ ಕನಸಾ ರಂಗೋಲಿ…
ಇಷ್ಟ ಆಗೋಯ್ತು ಆವಾಗಲೇ
ನಿನ್ನಾ ಪ್ರೀತಿ ಸಲಿಗೆ ಸುವ್ವಾಲೀ…

ಓ ದೇವರೇ ನೀನಿದ್ದರೆ ನೋಡು
ಕೈ ಸನ್ನೆ ಕಣ್ಣ್ ಸನ್ನೆಯ ಪಾಡು…
ಒಂಚೂರು ನೀನಿತ್ತ ಗಮನಾ ಕೊಡು…..

ಪೇಟೆ ಗರಡಿಲೀ ಬೆಳೆದೆನೂ
ಹೀಗೆ ಒರಟಾಗಿ ಉಳಿದೆನೂ
ನಿನ ನೋಡಿ ಹೃದಯ ಕರಗೋ ಈ ಸಮಯ
ಕರಗ ಹೊರೋ ತಲೆ ಮೇಲೆ ಒಲವ ಹೊರಿಸಿದೆಯ….
ಜೀವನ ಬದಲಾಗೋ ಶಕುನ….
ನೀನು ಬಂದಾಗಲೇ
ಗೀಚದೆ ಪಡಿ ಮೂಡೋ ಕವನಾ…
ಆಹಾ ಸಿಹಿಯಾದ ಪ್ರೀತಿ ಅಲ್ಲೇ..

ಓ ದೇವರೇ ನೀನಿದ್ದರೆ ನೋಡು
ಕೈ ಸನ್ನೆ ಕಣ್ಣ್ ಸನ್ನೆಯ ಪಾಡು
ಒಂಚೂರು ನೀನಿತ್ತ ಗಮನಾ ಕೊಡು…

ಕೋಣೆ ಕಿಟಕಿಲೇ ಜಗವನು
ನೋಡಿ ಮನಸಾರೆ ಕುಣಿವೆನು …
ನಿನ ನೋಡಿ ಒಲಿದೆ ಜೀವಾ ಬೆಸೆದೆ
ಸವಿ ಮೌನದ ಸಂಭಾಷಣೆ ಹೃದಯ ಅರಳಿಸಿದೆ
ಗೋಡೆಗೆ ಗಡಿಯಾರವೇ ಗೆಳತಿ
ಗೋಡೆ ನೀನಾಗಿರು…
ಕಾಲಕು ಅನುಗಾಲಕು ನಮ್ಮಾ
ದೂರ ಸರಿಸೋರು ಇಲ್ಲ ಯಾರು

video